Ubuntu One ಇದು ನಿಮಗೆ 5 ಜಿಬಿ ಅಷ್ಟು ಉಚಿತ ಕ್ಲೌಡ್ ಸಂಗ್ರಹಣೆ ಮತ್ತು ನಿಮ್ಮ ಚಿತ್ರಗಳನ್ನು ಶೇರ್ ಮಾಡಲು ಫೈಲ್ಗಳನ್ನು ಉಪಯೋಗಿಸಲುstream your music ನಿಮ್ಮ ಸಂಗೀತವನ್ನು ಟ್ಯಾಬ್ಲೆಟ್ ಕಂಪ್ಯೂಟರ್ ಸ್ಮಾರ್ಟ್ಫೋನ್ಗಳಿಗೆ ಸ್ಟ್ರೀಮ್ ಮಾಡಿ ,ಚಿತ್ರ ತೆಗೆದುಕೊಂಡ ಕ್ಷಣವೆ ನಿಮ್ಮ ಎಲ್ಲ ಸಾಧನಗಳಲ್ಲಿ ಅದು ಲಭ್ಯವಾಗುತ್ತದೆ.ಉಬುಂಟು ಒನ್ ಅನ್ನು ಉಬುಂಟು,ಮ್ಯಾಕ್ ,ವಿಂಡೋಸ್ ,ಅನ್ಡ್ರೋಇಡ್ ,ios ಮತ್ತು ಅಂತರ್ಜಾಲದಲ್ಲಿ ಉಪಯೋಗಿಸಬಹುದಾಗಿದೆ
